ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸರು ಮೊಬೈಲ್ ಕಳ್ಳರನ್ನು ಬಂಧಿಸಿ 1 ಲಕ್ಷ ಎಪ್ಪತ್ತು ಸಾವಿರ ಬೆಲೆ ಬಾಳುವ 12 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಸೆಪ್ಟೆಂಬರ್ ನಾಲ್ಕ ರಂದು ಸಂಜೆ 5 ಗಂಟೆಗೆ ವಿಷ್ಣುವರ್ಧನ್ ಎಂಬವರು ಗಜಾನನ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇವರ ಮೊಬೈಲನ್ನು ದರೋಡೆಗೆ ಮಾಡಿಕೊಂಡು ಹೋಗಿದ್ದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ರವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದರು.ಹಾರೋಹಳ್ಳಿ ನಿವಾಸಿಯಾದ ಚೇತನ್ 23 ವರ್ಷ, ಸುಂಕದಕಟ್ಟೆ ನಿವಾಸಿ 20 ವರ್ಷದ ನವೀನ್ ಕುಮಾರ್ ನನ್ನು ಬಂಧಿಸಿರುತ್ತಾರೆ.