ಯಲಹಂಕ: ನಗರದ ಎ ಎಂ ಎಸ್ ಲೇಔಟ್ ಎಕ್ಸ್ಟೆಂಶನ್ನ ಗಣೇಶೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ಜನಪ್ರಿಯ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರು ಹಾಗೂ ನಗರಮಂಡಲ ಅಧ್ಯಕ್ಷರಾದ ಸತೀಶ್ ರವರು ಹಾಗೂ ಎಸ್ ಟಿ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲೆ ಉಪಾಧ್ಯಕ್ಷರಾದ ಎ ಸಿ ಮುನಿಕೃಷ್ಣಪ್ಪ ಮತ್ತು ವಾರ್ಡ್ ಮೂರರ ಅಧ್ಯಕ್ಷರಾದ ನಾರಾಯಣಸ್ವಾಮಿ ಹಾಗೂ ಎಕ್ಸ್ ಕಾರ್ಪೊರೇಟರ್ ಮುನಿರಾಜು ಸಮಾರಂಭಕ್ಕೆ ಆಗಮಿಸಿದ್ದರು.
ಇವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿಯ ಶ್ರೀಮತಿ ರೇಷ್ಮಾ ಶಿವರಾಮ್, ಪದ್ಮಾವತಿ, ಗಾಯಿತ್ರಿ ಹಾಗೂ ಶಿವರಾಮ್, ಶೇಷಾದ್ರಿ, ರಮೇಶ್ ನಾಯಕ್, ಗಗನ್ ತಂಡದವರು, ಅಭಿಮಾನಿಗಳು ಎ.ಎಂ.ಎಸ್ ಲೇಔಟ್ ಎಕ್ಸಟೆನ್ಷನ್ ನ ಎಲ್ಲಾ ಭಕ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.