ಬೆಂಗಳೂರು: ಚಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕ್ಗೆ ತೆರಳಲು ಭಾರತ ತಂಡ ನಿರಾಕರಿಸಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಪಾಕ್ಗೆ ತೆರಳುವುದಿಲ್ಲ ಎಂದು ಬಿಸಿಸಿಐ ಅಂತರರಾಷ್ಟಿಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಪಾಕ್ ಕ್ರಿಕೆಟ್ ತಂಡವು ಸಹ ಟೂರ್ನಿಯಿಂದ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಾಂಪಿಯನ್ ಟ್ರೋಫಿ ಪಂದ್ಯ ಪಾಕ್ಗೆ ತೆರಳಲು ಭಾರತ ತಂಡ ನಕಾರ
