ಬೆಂಗಳೂರುನಲ್ಲಿ ಇಂದು ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿವಹಿಸಿದ್ದ ಸಚಿವರಾದ ಬಸನಗೌಡ ಯತ್ನಾಳ್ ಪಾಟೀಲ್ಲ್ಜೆ ಅವರು ಜನಜಾಗೃತಿ ಅಭಿಯಾನ ಬಿಜೆಪಿಯಿಂದ ಮಾಡ್ತಿರೋ ಹೋರಾಟ ಎಂದರು
ಈ ಹೋರಾಟಕ್ಕೆ ರಾಜ್ಯ ನಾಯಕರ ಬೆಂಬಲ ಇದೆ ಮತ್ತೆ ನಮ್ಮ ಹೋರಾಟಕ್ಕೆ ಕೇಂದ್ರ ಸಚಿವರು ಬಂದಿದ್ದರು, ಅವರು ಬಂದಿದ್ದು ನಮ್ಮ ಹೋರಾಟಕ್ಕೆ ಬೆಂಬಲ ಇದೆ. ಪ್ರಹ್ಲಾದ ಜೋಶಿ, ಶೋಭಕ್ಕ, ಸೋಮಣ್ಣ ಅವರು ಹೋರಾಟಕ್ಕೆ ಬಂದಿದ್ದಾರೆ.
ರೈತರು, ಮಠಗಳು ವಕ್ಫ್ ಆದೇಶದಿಂದ ಅನ್ಯಾಯ ಆಗ್ತಿದೆ. ನಾವು ಕೇಳೋದು ಕ್ರಿಮಿನಲ್ ರದ್ದಾಗಬೇಕು. ಎಲ್ಲವೂ ನ್ಯಾಯಾಲಯದ ಮೂಲಕವೇ ತರ್ಮಾನ ಆಗಬೇಕು.ರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ.ಜನಜಾಗೃತಿ ಮೂಲಕ ಜಾಯಿಂಟ್ ಪರ್ಲಿಮೆಂಟ್ ಕಮಿಟಿಗೆ ವರದಿ ನೀಡುತ್ತೇವೆ.ಈಗಾಗಲೇ ಕೇಂದ್ರ ರ್ಕಾರ ವಕ್ಫ್ ತಿದ್ದುಪಡಿ ತರಲು ಮುಂದಾಗಿದೆ. ಎಷ್ಟೋ ಮಾಹಿತಿ ಯಾವುದೇ ಸಕ್ರಾರಕ್ಕೆ ಇಲ್ಲ ಎಂದರು.
ರಾಜ್ಯದಲ್ಲಿ ಮೊದಲಿಗೆ ೧ ಲಕ್ಷ ಎಕರೆ ಜಮೀನು ನಮ್ಮದಿದೆ ಎಂದರು.ಈಗ ೬ ಲಕ್ಷ ಎಕರೆ ಭೂಮಿ ವಕ್ಫ್ ಗೆ ತೆಗೆದುಕೊಳ್ಳಲು ಕ್ಲೈಮ್ ಮಾಡಿದ್ದಾರೆ. ಇಡೀ ದೇಶದಲ್ಲಿ ೩೮ ಲಕ್ಷ ಎಕರೆ ಜಮೀನು ನಮ್ದು ಎಂದು ಹೇಳ್ತಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ಸಮಾವೇಶ ಮಾಡ್ತಿದ್ದಾರೆ.ಅದಕ್ಕಾಗಿ ನಾವು ಲೀಗಲ್ ಟೀಂ ಮೂಲಕ ಹೋರಾಟ ಮಾಡ್ತಿದ್ದೇವೆ. ಅದರ ಜೊತೆಗೆ ರಾಜ್ಯದ ಜನರಿಗೆ ಜನಜಾಗೃತಿ ಅಭಿಯಾನ ಮಾಡ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಸಕ್ರಾರ ಜಮೀರ್ ಅಹ್ಮದ್ ಖಾನ್ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದಾರೆ. ನಮನ್ನ ಸೈತಾನ್ ಗೆ ಹೋಲಿಸುತ್ತಿದ್ದಾರೆ. ಅಧಿಕಾರಿಗಳಿಗೆ ದಮ್ಕಿ ಹಾಕುತ್ತಿದ್ದಾರೆ, ಸಿಎಂ ನನಗೆ ಹೇಳಿದ್ದಾರೆ ಎಂದು ಹೇಳ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಜಮೀರ್ ಬೆದರಿಕೆಗೆ ಬೆಚ್ಚಿ ಬಿದ್ದಿದ್ದಾರೆ. ಕೆಲವೊಂದಿಷ್ಟು ಮುಸ್ಲಿಂ ಸಮುದಾಯ ಕೂಡ ವಿರೋಧ ಮಾಡಿದೆ. ವಿಜಯಪುರ, ಧಾರವಾಡದಲ್ಲಿ ವಿರೋಧಿಸಿ ಧ್ವನಿ ಎತ್ತಿದ್ದಾರೆ. ಈ ಟ್ರಿಬ್ಯೂನಲ್ ರದ್ದು ಆಗಬೇಕು ಎಂದರು.
ಜನಜಾಗೃತಿ ಅಭಿಯಾನಕ್ಕೆ ಹೈಕಮಾಂಡ್ ಬೆಂಬಲ ವಿಚಾರ:ಯತ್ನಾಳ್ ಪ್ರತಿಕ್ರಿಯೆ
ಕೇಂದ್ರದ ಅನುಮತಿ ನೀಡುವ ಪ್ರಶ್ನೆ ಇಲ್ಲಿ ಉದ್ಭವಿಸಲ್ಲ. ಈಗಾಗಲೇ ನಮ್ಮ ಗೃಹ ಸಚಿವರು, ಮೋದಿಯವರು ಧ್ವನಿಗೂಡಿಸಿದ್ದಾರೆ.
ಹೀಗಾಗಿ ನಮ್ಮ ಅಭಿಯಾನಕ್ಕೆ ಹೈಕಮಾಂಡ್ ಬಂಬಲ ವಿಚಾರವೇ ಬರಲ್ಲ.ನಮ್ಮ ಅಭಿಯಾನ ಜನರ ಹಿತದೃಷ್ಟಿಯಿಂದ ಮಾಡ್ತಿದ್ದೇವೆ. ಇದಕ್ಕೆ ಯಾರು ಬೇಕಾದರೂ ಬೆಂಬಲ ಕೊಡಬಹುದು. ಕಾಂಗ್ರೆಸ್ ನಾಯಕರಿಗೆ, ಸಂಸದರಿಗೆ ಆಹ್ವಾನ ನೀಡಿದ ಯತ್ನಾಳ. ಬಿಜೆಪಿ ಪಕ್ಷವೇ ಇದರ ನೇತೃತ್ವವಹಿಸಬೇಕು. ಅವರು ಬಂದರೂ ಅಭಿಯಾನ ನಡೆಯುತ್ತದೆ, ಬರದಿದ್ದರೂ ಅಭಿಯಾನ ನಡೆಸುತ್ತೇವೆ.
ರಾಜ್ಯಾಧ್ಯಕ್ಷರ ಸಮ್ಮತಿ ವಿಚಾರ: ಅವರ ಮೌನವೇ ಸಮ್ಮತಿ. ಬಿಜೆಪಿ ರ್ವಾಂತರಗಾಮಿ ಪಕ್ಷ, ಬಿಜೆಪಿ ಎಲ್ಲ ಕಡೆ ಬಿಜೆಪಿ ಇದೆ
ಯತ್ನಾಳ ಹೇಳಿಕೆ. ವಾಲ್ಮೀಕಿ ಹೋರಾಟಕ್ಕೆ ಅನುಮತಿ ವಿಚಾರ ಯತ್ನಾಳ್ ಹೇಳಿಕೆ. ವಾಲ್ಮೀಕಿ ಹೋರಾಟಕ್ಕೆ ನಾವು ದೆಹಲಿವರೆಗೂ ಹೋಗಿ ಕೇಳಿದ್ವಿ. ನಾನು ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿ ಅನುಮತಿ ಕೇಳಿದ್ವಿ.ಅದಕ್ಕೆ ಅನುಮತಿ ಸಿಗಲಿಲ್ಲ, ನಡುವೆ ಬೈ ಎಲೆಕ್ಷನ್ ಬಂತು.ನಮ್ಮ ವಕ್ಫ್ ಹೋರಾಟಕ್ಕೆ ಕೇಂದ್ರ ಸಚಿವರು ಬಂದಿದ್ರು.ಅವರು ಕೇಂದ್ರ ನಾಯಕರ ಒಪ್ಪಿಗೆ ಇಲ್ಲದೇ ರ್ತಾರಾ..?
ಅವರು ಬಂದಿದ್ದಾರೆ ಎಂದರೆ ಒಪ್ಪಿಗೆ ಇದ್ದಂತೆ.