ಬೆಂಗಳೂರು: ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಬಿಜೆಪಿ ಮುಖಂಡರು ಖರ್ಗೆ ಅವರ ಇಮೇಜ್ ಧಕ್ಕೆ ಮಾಡೋಕೆ ಹೊರಟ್ಟಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸರಿಯಾಗಿ ಸಿದ್ದತೆ ಆಗ್ತಿಲ್ಲ.
ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕರರು ಆಗಿದ್ದಾರೆ. ಖರ್ಗೆ ಕುಟುಂಬ ಅವರನ್ನ ಟೀಕೆ ಮಾಡುವರೆಗೆ ವಿರೋಧ ಪಕ್ಷದ ನಾಯಕರು ಆಗಿರ್ತಾರೆ. ಇಲ್ಲ ಅಂದರೆ ಕಿತ್ತು ಬಿಸಾಕೋದು ಗ್ಯಾರಂಟಿ. ಕಲಬುರಗಿ ರಿಪಬ್ಲಿಕ್ ಅಂತ ಆರೋಪ ಮಾಡಿದರು, ಬಿಜೆಪಿ ನಾಯಕರು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ರಿಪಬ್ಲಿಕ್ ನ ಪಬ್ಲಿಕ್ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.ನಿಮ್ಮ ಅಭ್ಯರ್ಥಿ ಒಬ್ಬರು ನಮ್ಮ ಕುಟುಂಬದ ಬಗ್ಗೆ ಮಾತಾಡ್ತಾರೆ.Áನು ದೂರು ಕೊಟ್ಟಾಗ ನಿಮ್ಮ ಸರ್ಕಾರ ಇತ್ತು
ನಾನು ಕಾನೂನು ಪ್ರಕಾರ ನಡೆಸಿಕೊಂಡಿರೋದು ನಮ್ಮ ಕುಟುಂಬ ನಿರ್ನಾಮ ಮಾಡ್ತೀನಿ ಅಂತ ಹೇಳಿದ್ದವರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ ಎಜ ಕಿಡಿಕಾರಿದ್ದಾರೆ.