ನಾಗಮಂಗಲ: ಮನೆ ಕಾವಲಿಗಿದ್ದ ನಾಯಿಯೊಂದನ್ನು ಚಿರತೆ ಹೊತ್ತೊಯ್ದಿರುವ ಘಟನೆ ನಾಗಮಂಗಲ ತಾಲೂಕಿನ ಗಂಗಾಧರ ನಗರದಲ್ಲಿ ನಡೆದಿದೆ.
ಚಿರತೆ ಆಗಿಂದ್ದಾಗೆ ಗ್ರಾಮಕ್ಕೆ ಲಗ್ಗೆಯಿಟ್ಟು ಹಸು ನಾಯಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಡಿಸಿದ್ದಾರೆ.
ಈಗಾಗಲೇ ಮೂರ್ನಾಲ್ಕು ಬಾರಿ ಚಿರತೆ ಗ್ರಾಮದಲ್ಲಿ ಕನಿಸಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು, ಇದರಿಂದ ಭಯಭೀತರಾಗಿದ್ದೇವೆ ಎಂದಿದ್ದಾರೆ.
ಕೂಡಲೇ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಮುಂದಾಗಬೇಕು ಆಗ್ರಹ ಪಡಿಸಿದ್ದಾರೆ.