ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರದ ಬೆಟ್ಟಹಳ್ಳಿ ಕ್ರಾಸ್ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಬೊಲೆರೋ ಗೂಡ್ಸ್ ವಾಹನದ ಚಾಲಕ ತರಕಾರಿ ತರಲು ಹೋಗುವಾಗ ಅತಿ ವೇಗವಾಗಿ ಬೋಲೇರೋ ವಾಹನ ಚಲಾಯಿಸಿ ಪಲ್ಟಿಯಾದ ಪರಿಣಾಮ ಮೃತಪಟ್ಟಿದ್ದಾನೆ.
ಹರೀಶ್(24) ಎಂಬಾತಮೇ ಚಾಲಕ ಸೀಗೆಹಳ್ಳಿ ಮಾರ್ಕೆಟ್ ಗೆ ತರಕಾರಿ ತರಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿ ಮೃತಪಟ್ಟಿರುತ್ತಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾ ಶೆಟ್ಟಿ ಹಳ್ಳಿ ಬಳ್ಳಿ ಇರುವ ಬ್ಯಾಂಕ್ ಸರ್ಕಲ್ ಹತ್ತಿರ ಕೋಳಿ ತುಂಬಿಕೊಂಡು ಬರುತ್ತಿದ್ದ ಬೊಲೆರೋ ವಾಹನ ಮೋಟರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಪ್ರವೀಣ್ ಕುಮಾರ್(30) ಎಂಬಾತನೇ ಮೃತಪಟ್ಟಿರುತ್ತಾನೆ ಈ ಘಟನೆ ಮುಂಜಾನೆ ಜರುಗಿದೆ.