ಬೆಂಗಳೂರು: ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟೂರು ಹೊಸಳ್ಳಿ ಬಳಿ ನಿನ್ನೆ ಮೋಟರ್ ಸೈಕಲ್ ಸವಾರ ಅತಿ ವೇಗವಾಗಿ ಮೋಟರ್ ಬೈಕ್ ಚಲಾಯಿಸಿ ಆಯಾ ತಪ್ಪಿ ಕೆಳಕ್ಕೆ ಬಿದ್ದು ಮನೋಹರ್ 25 ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾನೆ.
ಮತ್ತೊಂದು ಪ್ರಕರಣದಲ್ಲಿ ಹೊಸಕೋಟೆ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಟರ್ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ರಾಜು 25 ವರ್ಷದ ವ್ಯಕ್ತಿಗೆ ತಲೆಗೆ ತೀವ್ರವಾದ ಪೆಟ್ಟಾದ್ದರಿಂದ ಮೃತಪಟ್ಟಿರುತ್ತಾರೆ.
ಪರಿಣಾಮ ಕವಿತಾ 27 ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾರೆ. ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆನೇಕಲ್ ಚಂದಾಪುರ ರಸ್ತೆಯಲ್ಲಿ ಆನೇಕಲ್ ಚಂದಾಪುರ ರಸ್ತೆಯಲ್ಲಿ ಎರಡು ಮೋಟಾರ್ ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಆಕಾಶ 18 ವರ್ಷದ ಯುವಕ ಮೃತಪಟ್ಟಿರುತ್ತಾನೆ. ಈ ಎಲ್ಲಾ ಅಪಘಾತಗಳು ನಿನ್ನೆ ಸಂಜೆ ನಡೆದಿರುತ್ತದೆ.