ಬೆಂಗಳೂರು ಮಲ್ಲೇಶ್ವರಂ ಕೆ.ಸಿ. ಜನರಲ್ ಆಸ್ಪತ್ರೆಗೆ ನೂತನವಾಗಿ ವೈದ್ಯಕೀಯ ಅಧೀಕ್ಷಕರಾದ ಡಾ|| ಬಿ.ಆರ್. ಮೋಹನ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿದವರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರಾದ, ಸುಮಿತ್ರ ದೇವಿ, ಪುಟ್ಟಸ್ವಾಮಿ, ನಾಗರಾಜು, ಹನುಮಂತರಾಯ, ಶ್ರೀನಿವಾಸ ನಾಯಕ, ಬಸವರಾಜ, ದೇವರಾಜು, ವಿನಿಕಲ ಸೇರಿದಂತೆ, ಇತರರಿದ್ದರು.
