ಬೆಂಗಳೂರು : ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಈ ಹಲಗೆ ಎನ್ನುವ ಊರಿನ ಮನೆಯೊಂದರ ಬೀಗ ಮುರಿದು ೧೦ ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಮತ್ತು ಬೆಳ್ಳಿ ಕಳವು ಮಾಡಿಕೊಂಡು ಹೋಗಿರುತ್ತಾರೆ.
ಯೋಗ ನರಸಿಂಹ ಎಂಬುವವರು ಮನೆಯ ಮಾಲೀಕರಾಗಿದ್ದು ಅಮಾವಾಸ್ಯೆ ಇದ್ದ ಕಾರಣ ಪಿತೃಪಕ್ಷ ಮಾಡಲು ಊರಿಗೆ ಹೋಗಿದ್ದಾಗ ಮನೆ ಬೀಗವರೆಗೂ ಕಳವು ಮಾಡಿರುತ್ತಾರೆ ಎಂದು ಸೂರ್ಯಾಸಿಟಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.