ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ಡೆ ತಮ್ಮ ಮಗುವಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ. ರಿತಿಕಾ ತಮ್ಮ ಇನ್ಸ್ಟಾ ಗ್ರಾಮ್ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ಜನಿಸಿದ ಮಗುವಿನ ಹೆಸರನ್ನು 15 ದಿನಗಳ ನಂತರ ಬಹಿರಂಗಪಡಿಸಲಾಗಿದೆ.
ರಿತಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಪುಟ್ಟ ರೋಹಿತ್ ಹೆಸರನ್ನು ಘೋಷಿಸಿದ್ದಾರೆ. ರೋಹಿತ್ ಮತ್ತು ರಿತಿಕಾ ಇಬ್ಬರೂ ತಮ್ಮ ಮಗನಿಗೆ ಕೇವಲ 3 ಅಕ್ಷರಗಳ ಹೆಸರಿಟ್ಟಿದ್ದು, ದಂಪತಿಗಳು ತಮ್ಮ ಮಗನಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ.ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ಡೆ ತಮ್ಮ ಮಗುವಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ.
ರಿತಿಕಾ ತಮ್ಮ ಇನ್ಸ್ಟಾ ಗ್ರಾಮ್ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ಜನಿಸಿದ ಮಗುವಿನ ಹೆಸರನ್ನು 15 ದಿನಗಳ ನಂತರ ಬಹಿರಂಗಪಡಿಸಲಾಗಿದೆ.ರಿತಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಪುಟ್ಟ ರೋಹಿತ್ ಹೆಸರನ್ನು ಘೋಷಿಸಿದ್ದಾರೆ. ರೋಹಿತ್ ಮತ್ತು ರಿತಿಕಾ ಇಬ್ಬರೂ ತಮ್ಮ ಮಗನಿಗೆ ಕೇವಲ 3 ಅಕ್ಷರಗಳ ಹೆಸರಿಟ್ಟಿದ್ದು, ದಂಪತಿಗಳು ತಮ್ಮ ಮಗನಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ.