ಬೆಂಗಳೂರು: ಡಿಸೆಂಬರ್ 16 ರಿಂದ 22 ತನಕ ಬೆಂಗಳೂರು ನಗರ ಸಚ್ಚಾರಿ ಪೊಲೀಸರು ವಿವಿಧ ಬಗೆಯ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯದಲ್ಲಿ 769 ವಾಹನ ಚಾಲಕರುಗಳು ಮದ್ಯಪಾನ ಮಾಡುವ ಆಹಾರ ಚಲಾಯಿಸಿರುವುದು ಪತ್ತೆ ಆಗಿರುತ್ತದೆ.
ಸುಮಾರು 60 ಸಾವಿರದ ಒಂಬೈನೂರ ಮೂರು ವಾಹನಗಳನ್ನು ತಪಾಸಣೆ ಮಾಡಿರುತ್ತಾರೆ.ಹಾಗೆ ಅತಿ ವೇಗವಾಗಿ ಮತ್ತು ಆಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುತೀದ ವಿವಿಧ ಬಗೆಯ ವಾಹನಗಳ ಚಾಲಕರುಗಳ ವಿರುದ್ಧ 241 ಪ್ರಕರಣಗಳನ್ನು ದಾಖಲಿಸಿಕೊಂಡು 2,41000 ರೂಗಳನು ಕಟ್ಟಿಸಿಕೊಂಡಿರುತ್ತಾರೆ.