ಚನ್ನರಾಯಪಟ್ಟಣ: ಮನುಷ್ಯರು ಮದ್ಯವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಜೀವನ ಹಾಳು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರದ್ಧಾ ಅಮಿತ್ ಹೇಳಿದರು.
ದೇವನಹಳ್ಳಿ ತಾಲೂಕು ಬಾಲ್ಯಪುರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆ ವತಿಯಿಂದ 1870 ನೇ ಮಧ್ಯವರ್ಜನ ಶಿಬಿರದಲ್ಲಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾರ್ವಜನಿಕರಿಗೆ ಹಲವಾರು ಯೋಜನೆಗಳು ರೂಪಿಸಿದೆ ಈ ಮಧ್ಯವರ್ಜನ ಶಿಬಿರವನ್ನು ಮಾಡಬಾರದೆಂದು ಕಾಡು ಜನಗಳು ಧರ್ಮಸ್ಥಳ ವೀರೇಂದ್ರ ಹೆಗ್ಡೆ ಅವರಿಗೆ ಹೇಳಿದರು ಆದರೂ ಸಾರ್ವಜನಿಕರ ಸಂಸಾರಗಳು ಚೆನ್ನಾಗಿರಲಿ ಮಧ್ಯವರ್ಜನ ಶಿಬಿರ ಯಶಸ್ವಿಯಾಗಲಿ ಎಂದು ವೀರೇಂದ್ರ ಹೆಗಡೆಯವರು ಎಲ್ಲರಿಗೂ ಮಾಹಿತಿ ನೀಡಿ ಇಡೀ ರಾಜ್ಯದ್ಯಂತ ಇಂತಹ ಮಧ್ಯವರ್ತಿ ಜನ ಶಿವರಗಳು ಮಾಡುತ್ತವೆ.
ಇದರಿಂದ ಶುಭ್ರಾರ್ಥಿಗಳು ಭಾಗವಹಿಸಿ ಮಧ್ಯವಸೇನೆ ಬಿಡುವುದು ದ ಶಿಬಿರಗಳಲ್ಲಿ ಸಹಕಾರಿಯಾಗಿದೆ ಇದರಿಂದ ಸಂಸಾರಗಳು ಚೆನ್ನಾಗಿರುತ್ತವೆ ಎಂದು ಶುಭರಾತ್ರಿಗಳು ಹೇಳುತ್ತಾರೆ ಇಂತಹ ಒಳ್ಳೆಯ ಕಾರ್ಯಕ್ರಮಗಳು ಮಾಡುವುದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದರುಈ ಸಂದರ್ಭದಲ್ಲಿ ಮಧ್ಯವರ್ಜನ ಶಿಬಿರ ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷಸೋಮತ್ನಳ್ಳಿ ಮಂಜುನಾಥ್ ಉಪಾಧ್ಯಕ್ಷರಾದ ನಂದೀಶ್ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ನರಸಿಂಹರಾಜ್
ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ವಿನಯ್ ಕೋಶಾಧಿಕಾರಿ ಲಲಿತೇಶ್ ಮಧ್ಯವಜ್ಜನ ಶಿಬಿರ ವ್ಯವಸ್ಥಾಪನೆ ಸಮಿತಿ ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ಕಮಲೇಶ್ ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಲಕ್ಷ್ಮಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕರಾದ ಉಮಾ ರಬ್ ಮುದ್ದಮ್ಮ ಕಾಕಣ್ಣ ಕಲ್ಯಾಣ ಮಂಟಪ ಮಾಲಿಕರಾದ ಅಂಜನಪ್ಪ ಯುವಜನಾಧಿಕಾರಿಗಳಾದ ಕವಿರಾಜ್ ನಾಯಕ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವನಹಳ್ಳಿ ತಾಲೂಕು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಕಾರ್ಯಕರ್ತರು ಶಿವರಾತ್ರಿಗಳು ಸಂಘದ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.