ಬೆಂಗಳೂರು: ಇಂದು ನಡೆಯಬೇಕಿದ್ದ ಮುನಿರತ್ನರ ಸುದ್ದಿಗೋಷ್ಠಿ ದಿಢೀರ್ ರದ್ದಾಗಿದೆ.ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮುನಿರತ್ನ ಇಂದು ತಮ್ಮ ವಿರುದ್ಧ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿಯಲ್ಲಿ ನಡೆಸಲು ಮುಂದಾಗಿದ್ದಾರೆ.
ತಮ್ಮ ನಿವಾಸ ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಶಾಸಕ ಮುನಿರತ್ನ.ಅವರ ವಿರುದ್ಧ ದಾಖಲಾಗಿದ್ದ ರೇಪ್ ಕೇಸ್ನಲ್ಲಿ ಈಗಾಗಲೇ ಜಾರ್ಚ್ಶೀಟ್ನಲ್ಲಿ ಶಾಸಕ ಮುನಿರತ್ನರ ವಿರುದ್ಧದ ಆರೋಪ ಸಾಬೀತಾಗಿರುವ ಕಾರಣ.ಇಂದು ನಡೆಸಬೇಕಿದ್ದ ಶಾಸಕ ಮುನಿರತ್ನರ ಸುದ್ದಿಗೋಷ್ಠಿ ದಿಢೀರ್ ರದ್ದು ಮಾಡಿದ್ದಾರೆ.