ರವೀಂದ್ರ ಕಲಾಕ್ಷೇತ್ರ ಕನ್ನಡ ಭವನ ನಯನ ರಂಗಮAದಿರದಲ್ಲಿ ಗೊಟ್ಟಿಗೆರೆಯ ” ಅಮೃತ ಕಲಾಮಂದಿರ ” ಸಂಸ್ಥೆಯ ೧೫ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ವಿದುಷಿ ಶ್ರೀಮತಿ ಹರಿಣಿ ಎಚ್ ರವರ ಆಯೋಜನೆಯಲ್ಲಿ ನೃತ್ಯಗಾರ್ತಿಯರು ನೃತ್ಯ ಪ್ರದರ್ಶಿಸಿದರು. ವೈ ಕೆ ಸಂಧ್ಯಾ ಶರ್ಮ ಹಾಗೂ ಇನ್ನಿತರರು ಭಾಗಿಯಾಗಿ ನೃತ್ಯ ತಂಡದವರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು. ಚಿತ್ರ: ಮಂಜು ಪಾಂಡವಪುರ
