ಬೆಂಗಳೂರು: ಪಾದಾಚಾರಿ ರಸ್ತೆಗಳಿಗೆ ಅಡಚಣೆ ಉಂಟು ಮಾಡುವಂತಹ ರಸ್ತೆಯಲ್ಲಿ ಇಟ್ಟಿದ್ದ ಬಿಲ್ಬೋರ್ಡ್ಗಳನ್ನು ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿರುತ್ತಾರೆ.
ಸಾರ್ವಜನಿಕರಿAದ ಬಂದ ದೂರಿನವಯ ಕಮರ್ಷಿಯಲ್ ಸ್ಟಿçÃಟ್, ಇಂದಿರಾನಗರ ಜೀವನ್
ಭೀಮ ನಗರ, ಪುಲಕೇಶಿ ನಗರ ಹಾಗೂ ಇತರಡೆ ಅಂಗಡಿ ಮಾಲೀಕರುಗಳು ತಮ್ಮ ಅಂಗಡಿ ಹಾಗೂ ಅಂಗಡಿಗಳಲ್ಲಿ ಮಾರಾಟವಾಗುವಂತಹ ವಸ್ತುಗಳನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಬಿಲ್ ಬೋರ್ಡ್ಗಳನ್ನು ಪಾದಚಾರಿ ರಸ್ತೆಗಳ ಮೇಲೆ ಇಟ್ಟಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ತಿಳಿಸಿರುತ್ತಾರೆ. ಆರು ಪ್ರಕರಣಗಳನ್ನು ಬಿಎನ್ಎಸ್ ಕಾಯ್ದೆ ಅಡಿ ದಾಖಲು ಮಾಡಿರುತ್ತಾರೆ.