ಮೈಸೂರು: ಮೈಸೂರಿನ ಕೆಆರ್ ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವುದನ್ನ ವಿರೋಧಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗದೆ.ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟಿ ಧರಿಸಿ ಚಲುವಾಂಬ ಪಾಕ್ ಬಳಿ ಪ್ರತಿಣಟನೆ ನಡೆಸತ್ತಿದ್ದರು.
ಒಂದು ಹಂತದಲ್ಲಿ ಪ್ರತಿಭಟನಾ ಕಾರರು ಛಲುವಾಂಬ ಪಾರ್ಕ್ನಿಂದ ಪಾದಯಾತ್ರೆ ನಡೆಸಲು ಮಂದದಾಗ ಪೊಲೀಸರು ಅವರನ್ನುತಡೆದು ವಶಕ್ಕೆ ಪಡೆದಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕೂಡಲೇ ರಸ್ತೆಗೆ ಸಿಎಂ ಹೆಸರಿಡುವುದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹ ಪಡಿಸಿದರು.