ರಾಷ್ಟ್ರ ಕವಿ ಕುವೆಂಪು ಅವರ ೩೦ನೇ ಸಂಸ್ಮರಣೆ ದಿನದೆಂದು ಮಲ್ಲೇಶ್ವರ ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹೆಚ್. ಶಿವರಾಮೇಗೌಡ. ಕನ್ನಡ ಚಳವಳಿ ಮುಖಂಡ ಪಾಲನೇತ್ರ.ಅವರುಗಳು ಕುವೆಂಪು ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು ವಕೀಲ ರಕ್ಷಿತ್ ಗೌಡ. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರುಗಳಾದ ಕನ್ನಡ ಕುಮಾರ್ ಜಗದೀಶ್ ಗೌಡ. ಜಿ.ಕೆ.ಕುಮಾರ್ ಮುಂತಾದವರು ಭಾಗವಹಿಸಿದ್ದರು.
ರಾಷ್ಟ್ರ ಕವಿ ಕುವೆಂಪು ಅವರ ೩೦ನೇ ಸಂಸ್ಮರಣೆ ದಿನದೆಂದು ಮಲ್ಲೇಶ್ವರ ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹೆಚ್. ಶಿವರಾಮೇಗೌಡ. ಕನ್ನಡ ಚಳವಳಿ ಮುಖಂಡ ಪಾಲನೇತ್ರ.ಅವರುಗಳು ಕುವೆಂಪು ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು ವಕೀಲ ರಕ್ಷಿತ್ ಗೌಡ. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರುಗಳಾದ ಕನ್ನಡ ಕುಮಾರ್ ಜಗದೀಶ್ ಗೌಡ. ಜಿ.ಕೆ.ಕುಮಾರ್ ಮುಂತಾದವರು ಭಾಗವಹಿಸಿದ್ದರು
