ಮುತ್ತುರಾಜ್ ನಿರ್ದೇಶನದಲ್ಲಿ ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ದಲ್ಲಿ ಗಾನವಿ ಕೃಷ್ಣಮೂರ್ತಿ ನಿರ್ಮಾಣ ಮಾಡುತ್ತಿರುವ ಲಿಪ್ ಲಾಕ್ ಗೆ ಸಿದ್ಧತೆಗಳು ಪೂರ್ಣಗೊಂಡಿದೆ..ಲೋಕಿ ತವಸ್ಯ ಅವರು ಲಿಪ್ ಲಾಕ್ ಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಕರಣ್ ಆರ್ಯನ್, ಹೇಮಂತ್ ಶೆಟ್ಟಿ ,ಬಬಿತಾ,ವಿನಯ್, ಆನಂದ ಕುಮಾರ್ ಹಾಗೂ ಸೌಂದರ್ಯ ತಾರಾಗಣದಲ್ಲಿದ್ದಾರೆ.ಲಿಪ್ ಲಾಕ್ ಚಿತ್ರದ ಟೈಟಲ್ ಲಾಂಚ್ ಕೆಂಗೇರಿ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ದಲ್ಲಿ ನಡೆಯಿತು.ಲಿಪ್ ಲಾಕ್ ನಿರ್ದೇಶಕ ಮುತ್ತು ರಾಜ್ ಈ ಹಿಂದೆ ಯಂಗ್ ಮ್ಯಾನ್ ಚಿತ್ರವನ್ನು ಒಂದೇ ಟೇಕ್ ನಲ್ಲಿ ನಿರ್ದೇಶನ ಮಾಡಿದ್ದರು.