ಬೆಂಗಳೂರು: ಐದು ವರ್ಷಗಳ ನಂತರ ವಿಶ್ವವಿಖ್ಯಾತ
ಜಾದುಗಾರರಾದ ಪಿ.ಸಿ ಸರ್ಕಾರ್ (ಪೋರುಶ್) ಬೆಂಗಳೂರು ನಗರದಲ್ಲಿ ಮೆಗಾ ಮ್ಯಾಜಿಕ್ ಶೋ
“ಇಂದ್ರಜಾಲ” ಪ್ರದರ್ಶನ ನೀಡಲಿದ್ದಾರೆ. ವಿಶ್ವವಿಖ್ಯಾತ
ಜಾದೂಗಾರ ಪಿ.ಸಿ. ಸರ್ಕಾರ್ (ಪೋರುಶ್) ನಗರದಲ್ಲಿದ್ದು, ತಮ್ಮ ಮಂತ್ರಮುಗ್ಧಗೊಳಿಸುವ ಮೆಗಾ ಮ್ಯಾಜಿಕ್ ಶೋ “ಇಂದ್ರಜಾಲ” ಪ್ರದರ್ಶ
ನದ ಮೂಲಕ ಜನರನ್ನು ರಂಜಿಸಲಿದ್ದಾರೆ. ಜೆ.ಸಿ.ರಸ್ತೆ
ಯಲ್ಲಿರುವ ಟೌನ್ ಹಾಲ್ ನಲ್ಲಿ ನವೆಂಬರ್ ೯, ೧೦, ೧೬, ೧೭ ಮತ್ತು ೧೮ರಂದು (ಕೇವಲ ೫ ದಿನಗಳವರೆಗೆ) ಮ್ಯಾಜಿಕ್ ಪ್ರದರ್ಶನ ನೀಡಲಿದ್ದಾರೆ.