ಕ್ಷತ್ರಿಯಸಮಾಜದ ಗೋಸಾಯಿ ಮಠದಬ ಪರಮ ಪೂಜ್ಯ ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮಿಜೀ ಇವರು ಮಹಾರಾಷ್ಟçದ ಪ್ರಸಿದ್ಧ
ದೇವಸ್ಥಾನವಾದ ಪಂಡರಪುರ ಶ್ರೀ ವಿಠ್ಠಲ ರುಕ್ಮಿಣಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಮರಾಠಾ ಸಮಾಜದ ಸೇರಿದಂತೆ ಸರ್ವಧರ್ಮ ಗಳಿಗೆ ಸರ್ವತೋಮುಖ ಅಭಿವೃದ್ಧಿಗೆ ಆಶೀರ್ವದಿಸಬೇಕು ಎಂದು ಬೇಡಿಕೊಂಡರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
“ಶ್ರೀ ವಿಠ್ಠಲ ರುಕ್ಮಿಣಿ ಯ ದರ್ಶನ ಪಡೆದ ಶ್ರೀ ಮಂಜುನಾಥ ಭಾರತೀ ಸ್ವಾಮಿಜೀ”
