ಬೆಂಗಳೂರು ಕೆ.ಆರ್.ಪುರಂನಲ್ಲಿರುವ ಮಾನ್ಸೂನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಖ್ಯಾತ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಖಾ¬ಲೆ, ಕೊಬ್ಬಿನಾಂಶ,ಕಾಮಾಲೆ ಹಾಗೂ ಸಾಮಾನ್ಯ ರೋಗಗಳ ಪರೀಕ್ಷೆ ಹಾಗೂ ಕಣ್ಣಿನ ಪರೀಕ್ಷೆ,ಕ್ಯಾಟರಾಕ್ಟ್ ಪರೀಕ್ಷೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಿದರು.
500ಕ್ಕೂ ಹಚ್ಚಿನ ರೋಗಿಗಳು ತಪಾಸಣೆ ಮಾಡಿಸಿಕೊಂಡರು, ಸಮಾರಂಭದಲ್ಲಿ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರು ಹಾಗೂ ವಿದೇಶಗಳಿಂದ 4 ಎಫ್ಆರ್ಸಿಎಸ್ ಫೆಲೋಶಿಪ್ ಪಡೆದಿರುವ ಡಾ.ಹೆಚ್.ಎಸ್.ನಟರಾಜಶೆಟ್ಟಿ, ವಿಕ್ಟೋರಿಯಾ ಆಸ್ಪತ್ರೆಯ ಆರ್ಥೋ ಸೂಪರಿಂಟೆಂಡ್ ಡಾ.ರಮೇಶ್, ಬಲಿಜ ಪ್ರಗತಿಪರ ಚಿಂತಕ, ಸಮಾಜಸೇವಾ ರತ್ನ ಪ್ರಶಸ್ತಿ ಪುರಸ್ಕøತರಾದ ಬಸವನಗುಡಿ ತ್ಯಾಗರಾಜು, ಮುನಿಕೃಷ, ಜಮೀನ್ದಾರ್ ಸಮಾಜ ಸೇವಕಿ ಕೆ.ಆರ್.ಸರಸ್ವತಮ್ಮ, ಸಂಘದ ಅಧ್ಯಕ್ಷ ಶ್ರೀರಾಮ್, ಉಪಾಧ್ಯಕ್ಷ ಎನ್.ಗರೀಶ್, ಅಮರಜ್ಯೋತಿ ಕೆ.ಎನ್.ಮೋಹನ್, ಎನ್.ಧನಂಜಯ(ರಮೇಶ್),ಕೆ.ಹೇಮಂತ್ಕುಮಾರ್(ಚಿನ್ನಿ) ಹಾಗೂ ಈ ಸಂಘದ ಟ್ರಸ್ಟಿಗಳಾದ ಗಿರೀಶ್, ಮಹೇಶ್ಬಾಬು, ಆಂಜನೇಯುಲು, ಗಣೇಶ್, ವಿ.ಶ್ರೀನವಾಸ್, ಗಣೇಶ್ ಪೆಂಡಾಲ್, ವಿ.ಶ್ರೀಧರ್, ದೀಪ, ಮಾನ್ಸೂನ್ ಪಬ್ಲಿಕ್ ಸ್ಕೂಲ್ ಶಾಲೆಯ ಎಸ್.ಗೋಪಿನಾಥ್ ಸೇರಿದಂತೆ ಅನೇಕರರಿದ್ದರು. ಚಿತ್ರ: ಜಿ.ಎಲ್.ಸಂಪಂಗಿರಾಮುಲು