ಬೆಂಗಳೂರು: ನಮ್ಮ ನಿಮ್ಮೆಲ್ಲರ ನೆಚ್ಚಿನ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಸಿದ್ದಪ್ಪ ನೇಗಲಾಲ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.
ನಂಬಲು ಸಾಧ್ಯವಾಗುತ್ತಿಲ್ಲವಾದರೂ ನಂಬಲೇಬೇಕಾದ ವಸ್ತು ಸ್ಥಿತಿ. ಸಿದ್ದಪ್ಪಾಜಿಯವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಕೊಡಲಿ.
ಮೃತರ ಆತ್ಮಕ್ಕೆ ʻಇಂದುಸಂಜೆʼ ಪತ್ರಿಕಾ ಬಳಗ ಮತ್ತು ಮಾತಂಗಿ ದೀವಟಿಗೆ ಚಲನಚಿತ್ರ ತಂಡದ ಬಳಗದಿಂದ ಸಂತಾಪ ಕೋರಲಾಗಿದೆ.