ಹುಬ್ಬಳ್ಳಿ -ಹುಬ್ಬಳ್ಳಿಯ ಗಿರಿಯಾಲ ರಸ್ತೆಯಲ್ಲಿ ನಡೆದ ಘಟನೆ ಮಹೇಶ್ ಎಂಬಾತನಿಗೆ ಚಾಕು ಇರಿತ ಹೊಟ್ಟೆ ಸೇರಿ ದೇಹದ ವಿವಿಧ ಭಾಗಗಳಲ್ಲಿಚಾಕು ಇರಿತ ಮಹೇಶ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಗಿರಿಯಾಲ ರಸ್ತೆಯ ಬಾರೊಂದರಲ್ಲಿ ಮದ್ಯ ಸೇವಿಸಿದ್ದ ಮುವ್ವರು ಸ್ನೇಹಿತರು ಈ ವೇಳೆ ಕ್ಷುಲಕ ಕಾರಣಕ್ಕಾಗಿ ಮೂವರ ನಡುವೆ ಜಗಳ ಆರಂಭ ಜಗಳ ಮಾಡುತ್ತಲೇ ಸ್ವಲ್ಪ ದೂರ ಹೋಗಿ ಮಹೇಶ್ ಮೇಲೆ ಹಲ್ಲೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿರೋ ಸ್ನೇಹಿತರುನೇಕಾರ ನಗರದ ರಮೇಶ್ ಹಾಗೂ ಆತನ ಸ್ನೇಹಿತನಿಂದ ಕೃತ್ಯ ಆರೋಪ ಗಂಭೀರವಾಗಿ ಗಾಯಗೊಂಡಿರೋ ಮಹೇಶ್ ಗೆ ಕಿಮ್ಸ್ ನಲ್ಲಿ ಮುಂದುವರಿದ ಚಿಕಿತ್ಸೆ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಚಾಕು ಇರಿತ ಶಂಕೆಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.



