ಚಿಂತಾಮಣಿ ತಾ|| ಶ್ರೀನಿವಾಸಪುರದ ಕಲ್ಯಾಣ್ಕುಮಾರ್ರವರು ಎಲ್ಲಾ ಪತ್ರಿಕೆಗಳ ಸಂಗ್ರಹ ಮಾಡಿ ಸುಮಾರು ೫೦೦ಕ್ಕೂ ಹೆಚ್ಚು ಪತ್ರಿಕೆಗಳ ಪ್ರದರ್ಶನ ಮಾಡಿದ್ದಾರೆ, ಸಿಂಗಾಪುರದಲ್ಲಿ ಜರುಗುವ ವಿಶ್ವಕನ್ನಡ ಹಬ್ಬಕ್ಕೆ ಪತ್ರಿಕೆಗಳ ಪ್ರದರ್ಶನಕ್ಕಾಗಿ ಸಿಂಗಾಪುರ ಪ್ರವಾಸಕ್ಕೆ ಹೊರಡುವುದರಿಂದ ತಿರುಪತಿ ನಾಣ್ಯ ಮತ್ತು ಅಂಚೆ ಚೀಟಿ ಸೊಸೈಟಿ ಅಧ್ಯಕ್ಷ ಕೆ.ಟಿ.ಹನುಮಂತರಾಜುರವರು ಸನ್ಮಾನಿಸಿದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಇದ್ದರು.
ಚಿತ್ರ:ಜಿ.ಎಲ್.ಸಂಪಂಗಿರಾಮುಲು