ಬೆಂಗಳೂರು: ಬೆಂಗಳೂರು ಸಂಚಾರ ಪೂರ್ವ ವಿಭಾಗದ ಪೊಲೀಸರು 20 ಪಪಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಂಡಿರುತ್ತಾರೆ.
ಸಾರ್ವಜನಿಕರು ಕರದಲ್ಲಿ ಬರುವುದನ್ನು ನಿರಾಕರಿಸುವುದು 167, ಮೀಟರ್ ಹಾಕದೆ ದುಪ್ಪಟ್ಟು ಹಣವನ್ನು ಕೇಳುವುದು 158 ಮತ್ತು157 ಏಕಮುಖ ಸಂಚಾರದಲ್ಲಿ ವಾಹನಗಳನ್ನು ಚಲಿಸುವವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.2,41,000ಗಳನ್ನು ಚಾಲಕರುಗಳಿಂದ ದಂಡವನ್ನಾಗಿ ಕಟ್ಟಿಸಿಕೊಂಡಿರುತ್ತಾರೆ.
ಆಟೋ ಚಾಲಕರ ವಿರುದ್ಧ ಕ್ರಮ 2.41 ಲಕ್ಷ ರೂ. ದಂಡ ವಸೂಲಿ
