ಬೆಂಗಳೂರು: ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸಲು ಹೋಗಿ ಅನಾಹುತ ಸಂಭವಿಸಿ ನಾರಾಯಣ ನೇತ್ರಾಲಯದಲ್ಲಿ ಒಟ್ಟು ೨೦ ಪ್ರಕರಣಗಳು ದಾಖಲಾಗಿವೆ. ನಾರಾಯಣ ನೇತ್ರಾಲಯದಲ್ಲಿ ಸೋಮವಾರ ೫ ಕೇಸ್ ದಾಖಲಾಗಿತ್ತು. ತಡರಾತ್ರಿ ೧೫ ಕೇಸ್ ದಾಖಲಾಗಿದೆ. ಪಟಾಕಿ ಸಿಡಿಸಲು ಹೋಗಿ ಮಕ್ಕಳು ಗಾಯಗೊಂಡಿದ್ದಾರೆ.
ಇನ್ನು ಪಟಾಕಿಯಿಂದ ಅನಾಹುತ ಸಂಭವಿಸಿದ ಪರಿಣಾಮ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ ೧೩ಕ್ಕೆ ಏರಿಕೆಯಾಗಿದೆ. ದೀಪಾವಳಿ
ಸಂಭ್ರಮ ವೇಳೆ ಪಟಾಕಿ ಹೊಡೆಯುವಾಗ ಹುಷಾರಾಗಿ ಅಂತ ನೇತ್ರಾ ತಜ್ಞರು ಸಲಹೆಮಾಡಿದ್ದಾರೆ.