This is the title of the web page
This is the title of the web page

ಆಸ್ಪತ್ರೆಯಲ್ಲಿ ಬೆಂಕಿ 20 ನವಜಾತ ಶಿಶುಗಳ ಸ್ಥಳಾಂತರ

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಭಾರೀಅಗ್ನಿಅವಘಡ ಸಂಭವಿಸಿದೆ. ಬೆಂಕಿ ಅವಘಡದ ವಿಷಯ ತಿಳಿದ ದೆಹಲಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಬೆಂಕಿಯನ್ನು ಹತೋಟಿಗೆತಂದಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಯಲ್ಲಿ 20 ನವಜಾತ ಶಿಶುಗಳನ್ನು ಆರ್ಯಆಸ್ಪತ್ರೆ, ಜೆಕೆಆಸ್ಪತ್ರೆ, ದ್ವಾರಕಾ ಮತ್ತುಜನಕಪುರಿಯಲ್ಲಿರುವ ನವಜಾತ ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ದೆಹಲಿ ಪೊಲೀಸರುಆಸ್ಪತ್ರೆಗೆತಲುಪಿದ್ದು ಬೆಂಕಿಯಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.