ನೆಲಮಂಗಲ: ಮಕ್ಕಳು ದೇವರ ಸಮಾನ ಇಂದು ನಾವು ಮಕ್ಕಳ ಮೊಗದಲ್ಲಿ ದೇವರು ಕಾಣಬೇಕಿದೆ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗುವುದೇ ಶ್ರೀ ಕೃಷ್ಣ ...
ಮಧುಗಿರಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಹಾಲು ನೀಡುವ ಮಹತ್ವದ ಕ್ಷೀರ ಭಾಗ್ಯ ಯೋಜನೆ ಸಾರ್ಥಕದ ಯೋಜನೆ ಯೆಂದು ಮುಖ್ಯಮಂತ್ರಿ ...
ಕೋಲಾರ: ದೇಶದ ಭವಿಷ್ಯವು ಶಿಕ್ಷಕರ ಕೈಯಲ್ಲಿದೆ ಎಂದು ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತೆ ಕೆ.ಸಿ ಪದ್ಮಾವತಿ ಅಭಿಪ್ರಾಯಪಟ್ಟರು.ಕೋಲಾರ ನಗರದಲ್ಲಿ ...
ಚಿಕ್ಕಬಳ್ಳಾಪುರ:ಭಗವದ್ಗೀತೆ ಒಂದು ವಿಶೇಷವಾದ ಶ್ರೇಷ್ಠ ಗ್ರಂಥ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿರುವ ವಿಚಾರ ಧಾರೆಗಳನ್ನು ಭೋಧಿಸಿದನು.ಜನರು ಭಗವದ್ಗೀತೆಯಲ್ಲಿರುವ ತತ್ವದರ್ಶಾಗಳನ್ನು ಮೈಗೂಡಿಸಿಕೊಂಡು ಸತ್ ...
ಬೆಂಗಳೂರು: ಧರ್ಮಕ್ಕೋಸ್ಕರ ಮನುಷ್ಯ ಅಲ್ಲ. ಮನುಷ್ಯನಿಗಾಗಿ ಧರ್ಮ ಇದೆ. ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೆ ದೈವತ್ವಕ್ಕೆ ...
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಸುರೇಶ್ ಎಂಬಾತನನ್ನು ಹತ್ಯೆ ಮಾಡಿರುವ ಘಟನೆ ಬಳೇಪೇಟೆ ರಸ್ತೆಯ ರಾಜ್ ಕುಮಾರ್ ಪ್ರತಿಮೆ ...
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಗುದ್ದಿದ ಪರಿಣಾಮ ಸ್ಥಳದಲ್ಲಿ ಬಸ್‍ಗೆ ಕಾಯುತ್ತಿದ್ದ ಐವರು ...
ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರು ಸನಾತನ ಧರ್ಮ ಮುಗಿಸುವುದರ ಬಗ್ಗೆ ...
ದೆಹಲಿ: ದೆಹಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಬಿಡೆನ್ ...
ತಿರುಪತಿ: ತಿರುಪತಿ ತಿರುಮಲ ಬೆಟ್ಟದಲ್ಲಿ ಮತ್ತೊಂದು ಚಿರತೆ ಸೆರೆಯಾಗಿದ್ದು, ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ 2 ತಿಂಗಳ ಅವಧಿಯಲ್ಲಿ ...