ಆನೇಕಲ್ : ವಿದ್ಯುತ್ ಕಾಮಗಾರಿ ಹಿನ್ನೆಲೆ ತಾಲೂಕಿನ ಅತ್ಯಂತ ಹಲವೆಡೆ ವಿದ್ಯುತ್ ವಿತ್ಯಯ ಆಗಲಿದೆ.
ಆನೇಕಲ್ ತಾಲೂಕಿನ ವಿದ್ಯುತ್ ಕಾಮಗಾರಿ ನಡೆಸಲು ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್ ೨೧ ಫೀಡರ್ ಹಾಗೂ ಏಫ್ ೦೧ಫೀಡರಗಳ ಮರ್ಗ ಮುಕ್ತತೆಯನ್ನು ಪಡೆಯುವ ಹಿನ್ನೆಲೆಯಲ್ಲಿ ಎಂ ಜಿ ಬಿ ಬಡಾವಣೆ, ರ್ಯನ್ ರ್ಚೀಡ್ ,ಸತ್ಕಿರಣ ಅಪರ್ಟ್ಮೆಂಟ್ , ಆವಡದೇನಹಳ್ಳಿ, ದೊಡ್ಡಹಾಗಡೆ, ಕೂನು ಮಡಿವಾಳ ಗ್ರಾಂಡ್ ಡ್ಯೂಕ್ , ಲಕಾಸ್, ಉಪಕಾರ ,ಗ್ರೌವ್ ಬಡಾವಣೆಗಳು ಸೇರಿದಂತೆ ಯಲ್ಲಮ್ಮನಪಾಳ್ಯ, ವಿ ಬಿ ಎಚ್ ಸಿ ಗ್ರಾಮಗಳಲ್ಲಿ, ಶುಕ್ರವಾರ ಬೆಳಗ್ಗೆ ೯ ರಿಂದ ಸಂಜೆ ಐದರ ತನಕ ವಿದ್ಯುತ್ ವ್ಯತ್ಯಾಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಕಂಪನಿಯ ಉಪ ವಿಭಾಗದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ