ತಿ.ನರಸೀಪುರ : ಡೇರಿ ಅಭಿವೃದ್ಧಿ ಹೊಂದಬೇಕಾದರೆ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಮಾತ್ರ ಸಂಘವು ಅಭಿವೃದ್ಧಿ ಹೊಂದುತ್ತದೆ ಮತ್ತು ರೈತರು ರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕರಿಯಾಗುತ್ತದೆ ಎಂದು. ಅಧ್ಯಕ್ಷ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಯಡದೊರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ರ್ವ ಸದಸ್ಯರ ವರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧ್ಯಕ್ಷ ಶಿವಕುಮಾರ್ ಸಂಘದ ನರ್ದೇಶಕರುಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಲಹೆಯಿಂದ ೨೦೨೪-೨೫.ನೇ ಸಾಲಿಗೆ ಸಂಘವು ೮೩.೭೦೦,೫೮,ರೂ ನಿವ್ವಳ ಲಾಭದಲಿದೆ. ಇದೇ ರೀತಿ ಮುಂದಿನ ದಿನಗಳಲ್ಲೂ ಸಹಕರಿಸಬೇಕೆಂದು ಮನವಿ ಮಾಡಿದರು.
ಕರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮರ್ಗ ವಿಸ್ತರಣಾಧಿಕಾರಿ ಬಿ.ಎಸ್ ರಂಜಿತ ಸಂಘದ ಅಭಿವೃದ್ಧಿ ಸದಸ್ಯರು ಹಾಗೂ ಉತ್ಪಾದಕರಾದ ನಿಮ್ಮ ಕೈಯಲ್ಲಿದೆ. ನೀವು ಗುಣಮಟ್ಟವಾದ ಉತ್ತಮ ಹಾಲನ್ನು ಸರಬರಾಜು ಮಾಡಿದರೆ ಸಂಘವು ರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ. ಮತ್ತು ನಿಮಗೂ ಹೆಚ್ಚಿನ ಲಾಭ ಬರುತ್ತದೆ. ಇದರಿಂದ ನೀವು ರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದರು.
ಕರ್ಯನರ್ವಾಹಣಾಧಿಕಾರಿ ಎಸ್. ರಘು. ೨೦೨೪-೨೫ ನೇ ಸಾಲಿನ ರ್ಚು,ವೆಚ್ಚ ಮತ್ತು ಲಾಭಾಂಶದ ಬಗ್ಗೆ ವರದಿ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಭಾಗ್ಯಮ್ಮ, ಚಂದ್ರಕುಮಾರಿ, ಹುಚ್ಚಮ್ಮ, ರಾಜಮ್ಮ, ಪುಟ್ಟಸ್ವಾಮಿ, ರವಿ, ದೊಡ್ಡಯ್ಯ, ಬಸವರಾಜು, ಮಹಾದೇವ ನಾಯಕ, ಹಾಲು ಪರೀಕ್ಷಕರು ಪಲ್ಲವಿ. ಹಾಗೂ ಉತ್ಪಾದಕರು ಹಾಜರಿದ್ದರು.