ಶಾರಾದಾಂಬಾ ಉಚಿತ ಮೂರು ತಿಂಗಳ ಶಿಬಿರವನ್ನು ಹೆಸರುಘಟ್ಟದ
ಐವರಖಂಡನಹಳ್ಳಿ, ಅನಾಥ ಮಕ್ಕಳ ಆಶ್ರಮದಲ್ಲಿ ಏರ್ಪಡಿಸಿದ್ದು,
ಮಕ್ಕಳಿಗೆ ಭಕ್ತಿ, ಭಾವ ಜಾನಪದ, ಕನ್ನಡ, ದೇಶಭಕ್ತಿ, ವಚನ, ಶ್ಲೋಕ
ಮತ್ತು ರಂಗೀತೆಗಳನ್ನು ಹೇಳಿಕೊಡಲಾಯಿತು ಮತ್ತು ಸಮಾರೋಪದಲ್ಲಿ
ಸಿಹಿಯೊಂದಿಗೆ ಸರ್ಟಿಫಿಕೇಟ್ ಹಾಗೂ ನಾಡಮಾತೆ ಭುವನೇಶ್ವರಿ
ಫೋಟೋವನ್ನು ಕೊಡಲಾಯಿತು.
