ನವಲಗುಂದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ ಎ ಪ್ರಥಮ
ವರ್ಷದ ವಿದ್ಯಾರ್ಥಿ ದೀಪಾ ಕುಂದಗೋಳ ಅವರುಮಲ್ಲಕಂಬ ಕ್ರೀಡೆಯಲ್ಲಿ
ಕರ್ನಾಟಕ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ ವಿದ್ಯಾರ್ಥಿನಿಗೆ
ಮಹಾವಿದ್ಯಾಲಯ ಪ್ರಾಂಶುಪಾಲರು, ಕ್ರೀಡಾ ಸಂಚಾಲಕರು, ಬೋಧಕ-
ಬೋಧಕೇತರ ಸಿಬ್ಬಂದಿಗಳಿAದ ಸನ್ಮಾನಿಸಿ ಅಭಿನಂದಿಸಿದರು.
