ಶಾರದಾಂಬ ಉಚಿತ ಸುಗಮ ಸಂಗೀತ ಸ್ಥಾಪಕಿ ಶ್ರೀ ಮತಿ ವಿನೋದರವರು, ಹೆಸರಘಟ್ಟದಲ್ಲಿರುವ ಐವರಖಂಡನಹಳ್ಳಿಯಲ್ಲಿರುವ ಸ್ಪರ್ಶ ಅನಾಥ ಮಕ್ಕಳ
ಆಶ್ರಮದಲ್ಲಿ, ಮೂರು ತಿಂಗಳ ಉಚಿತ ಸುಗಮ ಸಂಗೀತ ಏರ್ಪಡಿಸಿದ್ದು, ಶಿಬಿರದಲ್ಲಿ ಮಕ್ಕಳಿಗೆ, ಭಕ್ತಿ, ಭಾವ, ಜಾನಪದ, ಕನ್ನಡ, ದೇಶಭಕ್ತಿ, ವಚನ, ರಂಗಗೀತೆ
ಮತ್ತು ಶ್ಲೋಕಗಳನ್ನು ಕಲಿಸಲಾಯಿತು ಮತ್ತು ಮಕ್ಕಳಿಗೆ ಸಿಹಿಯೊಂದಿಗೆ ಸರ್ಟಿಫಿಕೇಟ್ ಮತ್ತು ನಾಡದೇವಿ ಭುವನೇಶ್ವರಿ ಚಿತ್ರವನ್ನು ಕೊಡಲಾಯಿತು.
