ನಿರ್ದೇಶಕಿ ಅನುಪಮಾ ಶರಧಿ ಅವರ ನಡುಬೆಟ್ಟು ಅಪ್ಪಣ್ಣ ಅರೆ ಭಾಷೆ ಚಿತ್ರ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಹಾಗೂ ಕಲಕತ್ತಾ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿದೆ. ಹೈದರಾಬಾದ್ ಹಾಗೂ ನೇಪಾಳ ಯೂನಿವರ್ಸಲ್ ಪ್ರಶಸ್ತಿಗಳು ಈ ಚಿತ್ರಕ್ಕೆ ಸಂದಿದೆ. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ
ಸದಾನಂದಗೌಡ ರು ಚಿತ್ರ ವೀಕ್ಷಿಸಿ ನೈಜತೆಗೆ ಹತ್ತಿರವಾದ ಸಿನಿಮಾ ಇದು ಇಂತಹ ಚಿತ್ರಗಳು ಅನುಪಮಾ ಶರಧಿ ಅವರಿಂದ ಹೆಚ್ಚೆಚ್ಚು ಬರುವಂತಾಗಲಿ ಎಂದು ಹಾರೈಸಿದರು.



