ಚನ್ನರಾಯಪಟ್ಟಣ: ಹೋರಾಟ 592 ದಿನವಾದರೂ ಸರ್ಕಾರ ಕ್ರಮವಿಲ್ಲ ರೈತರ ಹೋರಾಟಕ್ಕೆ ಭೂಮಿ ಉಳಿಯಬೇಕು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬಳ್ಳಾಪುರ ತಾಲೂಕು ರೈತ ಸಂಘದ ಅಧ್ಯಕ್ಷ ಶಿವಣ್ಣ ಹೇಳಿದರುದೇವನಹಳ್ಳಿ ತಾಲೂಕು, ಚನ್ನ
ರಾಯಪಟ್ಟಣ ನಾಡ್ ಕಚೇರಿ ಆವರಣದಲ್ಲಿ ಭೂ ಸ್ವಾದಿನ ವಿರೋಧಿ ಹೋರಾಟದ 592ನೇ ದಿನದ ಕರ್ನಾಟಕಪ್ರಾಂತ ರೈತ ಸಂಘದಿಂದಬೆಂಬಲವನ್ನು ನೀಡಿ ಮಾತನಾಡಿ.
ನವೆಂಬರ್ 26 ರಿಂದ 28ರ ವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 72 ಗಂಟೆಗಳ ಕಾಲ ಜನತೆಯ ಮಹಾದರಣಿ ಎಲ್ಲಿಭಾಗವಹಿಸುವುದಕ್ಕೆ ಎಲ್ಲ ರೈತರುಆಗಮಿಸಬೇಕು ಕೇಂದ್ರ ಸರ್ಕಾರದಮೋದಿ ನೇತೃತ್ವದ ಅಕ್ರಮಣಕಾರಿಯಾಗಿ ರೂಪಿಸುತ್ತಿರುವ ಕಾರ್ಪೊರೇಟರ್ ಬಂಡವಾಳ ಪರ ನವ ಉದಾರವಾದಿ ನೀತಿಗಳ ದೇಶದ ದುಡಿಮೆಯ ಜನರಸಂಕಷ್ಟಕ್ಕೆ ದೊಡದಿ ಕಾರ್ಪೊರೇಟರ್ ಗಳನ್ನು ಕಡಿತ ಮಾಡುತ್ತಿರುವ,
ಕೇಂದ್ರಸರ್ಕಾರ ಸಾಮಾನ್ಯ ಜನತೆ ಮೇಲೆ ಜಿಎಸ್ಟಿ ಹೊರೆ ವಿಧಿಸಿದೆ ಪೆಟ್ರೋಲಿಯಂ ಉತ್ಪನ್ನಗಳ ಸೇರಿದಂತೆ ಬಹುತೇಕ ಸಾರ್ವಜನಿಕಸೇವೆಗಳ ಬಳಕೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಎಲ್ಲಾ ಅಗತ್ಯ ಸರಕುಗಳು ಬೆಳೆಗಳು ತೀವ್ರವಾಗಿ ಹರಿಕೆಯಾಗುತ್ತಿದೆ ಜನತೆ ತತ್ತರಿಸುವಂತೆ ಆಗಿದೆ ಇದರ ಬಗ್ಗೆ ಮಹಾದರಣಿಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ರೈತರು ಬಗ್ಗೆಯ ಹೊರಟ ನಡೆಯಲಿದೆ ಇದೇ ತಿಂಗಳು 26 28 ದೇಶಾದ್ಯಂತ ಎಲ್ಲ ರಾಜಭವನಗಳ ಮುಂದೆ ಸಹಸ್ರಾದ ಜನರು ಧರಣಿ ನಡೆಸಲು ಎಸ್ ಕೆ ಎಂ ಜೆ ಸಿ ಟಿ ಕರೆ ನೀಡಿದ್ದಾರೆ ಇದರ ಭಾಗವಾಗಿ ರಾಜ್ಯದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 78 ಗಂಟೆಗಳ ಜನತೆಯ ಮಾದರಿ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದರು.
ಹೋರಾಟಗಾರ ನಂಜಪ್ಪ ಮಾತನಾಡಿ 592 ದಿನ ಹೋರಾಟ ನಡೆಯುತ್ತಿದೆ ನಮ್ಮ ಭೂಮಿ ನಮಗೆ ಬೇಕು ಭೂಸ್ವಾಧೀನ ಕೈಬಿಡಬೇಕು ಸರ್ಕಾರ ಇದರ ಬಗ್ಗೆ ನಮ್ಮ ರೈತರು ಎಷ್ಟು ದಿನವಾದರೂ ಹೋರಾಟ ನಡೆಸುತ್ತೇವೆ ಎಲ್ಲಾ ರೈತ ಸಂಘಗಳಿಂದಲೂ ನಮಗೆ ಬೆಂಬಲ ಸಿಗುತ್ತಿದೆ ಇನ್ನು ಹೋರಾಟ ಮುಂದುವರಿಸುತ್ತೇವೆ ಎಂದರು.
ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ನಮ್ಮ ರೈತರು ನಾವು ಈ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಹೋರಾಟ ಮಾಡುವಾಗ ರಾಜ್ಯ ಸರ್ಕಾರ ಸಚಿವರು ಹೋರಾಟ ಸ್ಥಳಕ್ಕೆ ಬಂದರೆ ನಮ್ಮ ರೈತರ ಭೂಮಿ ಉಳಿಯಬೇಕು ಎಂದರುಈ ಸಂದರ್ಭದಲ್ಲಿ 72 ಗಂಟೆ ರಾಜ ಭವನ ಚಲ ಬಿತ್ತಿ ಪತ್ರಗಳನ್ನು ಆರ್ ಚಂದ್ರ ತೇಜಸ್ವಿನಿ ಪ್ರಭ ನವೀನ್ ಕುಮಾರ್ ಬಿಡುಗಡೆಗೊಳಿಸಿದರು.ರೈತ ಹೋರಾಟಗಾರರಾದ ಪ್ರಮೋದ್ ಮಾರೇಗೌಡ ಮುಕುಂದ ವೆಂಕಟರಮಣಪ್ಪ ನಲ್ಲೂರು ಗೋಪಿನಾಥ್ ಹಾಗೂ 13 ಹಳ್ಳಿಗಳ ರೈತರು ಭಾಗವಹಿಸಿದ್ದರು.