This is the title of the web page
This is the title of the web page

ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶೇ.80ರಷ್ಟು ಮತದಾನ

ಮಳವಳ್ಳಿ: ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2.48.494 ಅದರಲ್ಲಿ ಪುರುಷರ ಸಂಖ್ಯೆ 1.24.284 ಮಹಿಳೆಯರ ಸಂಖ್ಯೆ 1.24.187 ತೃತೀಯ ಲಿಂಗಿಗಳು 23 ಮತದಾರರಿದ್ದು ಶೇ 80% ಮತದಾನವಾಗಿದೆ.

ಕಾಂಗ್ರೆಸ್ ಅಭ್ಯರ್ಥಿಯಾದ ಪಿಎಂ ನರೇಂದ್ರಸ್ವಾಮಿ ದಂಪತಿ ಸಮೇತ ಪುರಿಗಾಲಿ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾದ ಡಾ.ಕೆ.ಅನ್ನದಾನಿ ತಮ್ಮ ಕುಟುಂಬ ಸಮೇತರಾಗಿ ಹುಸ್ಕೂರು ಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ ಬಿಜೆಪಿ ಅಭ್ಯರ್ಥಿಯಾದ ಮುನಿರಾಜುರವರು ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದ್ದಾರೆ ಮಾಜಿ ಸಚಿವ ಸೋಮಶೇಖರ್ ಮಾಜಿ ಉಪಸಭಾಪತಿ ಮರಿತಿಬ್ಬೇ ಗೌಡ ಹಲವಾರು ಮತದಾನ ಮಾಡಿದ್ದಾರೆ.