ಬೆಂಗಳೂರು ನಗರ ಜಿಲ್ಲೆ: ಬೆಂಗಳೂರು ಲೋಕಸಭೆ ಚುನಾವಣೆ-2024 ಅನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಬೆಂಗಳೂರು ನಗರ ಜಿಲ್ಲೆ-2 ರ ವ್ಯಾಪ್ತಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಕಾನೂನಿನಲ್ಲಿ ನಿಷೇಧಿಸಲ್ಪಟ್ಟ ಎನ್ ಡಿ ಪಿ ಎಸ್ ವಸ್ತುಗಳ ಮಾರಾಟ, ದಾಸ್ತಾನು ಸಾಗಾಣಿಕೆ, ಸೇವನೆ ಹಾಗೂ ಅನಧಿಕೃತ ಮದ್ಯ ತಯಾರಿಕೆ, ಮಾರಾಟ, ಸಾಗಾಣಿಕೆ, ಅಥವಾ ಅಬಕಾರಿ ಸಂಬಂಧಿತ ಯಾವುದೇ ಆಕ್ರಮ ಪದಾರ್ಥಗಳು ಕಂಡುಬಂದಲ್ಲಿ ಸಾರ್ವಜನಿಕರು ದೂರು ನೀಡಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.
ಸಾರ್ವಜನಿಕರು ದೂರುಗಳನ್ನು ಸಹಾಯವಾಣಿ ಸಂಖ್ಯೆ: 1800 425 1568 ಗೆ ಅಥವಾ ಅಬಕಾರಿ ಉಪ ಆಯುಕ್ತರ ಕಚೇರಿ, ಬೆಂಗಳೂರು ನಗರ ಜಿಲ್ಲೆ-02, ನಂ. 244, 8ನೇ ಇ ಮೈನ್, ಹೆಚ್.ಆರ್.ಬಿ.ಆರ್ ಲೇಔಟ್ 1ನೇ ಬ್ಲಾಕ್, ಕಲ್ಯಾಣನಗರ, ಬೆಂಗಳೂರು ಅಥವಾ ಇ-ಮೇಲ್- [email protected] ಗೆ ನೀಡಬಹುದೆಂದು ಬೆಂಗಳೂರು ನಗರ ಜಿಲ್ಲೆ-02 ರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ನೀಡಿಬೆಂಗಳೂರು ನಗರ ಜಿಲ್ಲೆ: ಲೋಕಸಭೆ ಚುನಾವಣೆ-2024 ಬೆಂಗಳೂರು ನಗರ ಜಿಲ್ಲೆಯ-2 ರ ವ್ಯಾಪ್ತಿಗೆ ಸಂಬಧಿಸಿದಂತೆ ಆಕ್ರಮ ಮದ್ಯ ಮಾರಾಟ, ಸಾಗಾಣೆ, ತಯಾರಿಕೆ, ಸ್ವಾದೀನತೆಯಂತಹ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಯಾವುದೇ ದೂರುಗಳನ್ನು ನೀಡಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.
ಸಾರ್ವಜನಿಕರು ದೂರುಗಳನ್ನು ಸಹಾಯವಾಣಿ ಸಂಖ್ಯೆ: 080-25453431 ಹಾಗೂ ದೂರವಾಣಿ ಸಂಖ್ಯೆ: 944957018., ಅಬಕಾರಿ ಉಪ ಆಯುಕ್ತರ ಕಚೇರಿ, ಬೆಂಗಳೂರು ನಗರ ಜಿಲ್ಲೆ-02 ರ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ-03, ಬಿಡಿಯು-2: 9901996845., ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ-04, ಬಿಡಿಯು-2: 9844644056., ಅಬಕಾರಿ ನಿರೀಕ್ಷಕರು ಉಪ ವಿಭಾಗ-04, ಬಿಡಿಯು-2: 9060875485., ಅಬಕಾರಿ ನಿರೀಕ್ಷಕರು ವಲಯ ಅಬಕಾರಿ ಉಪ ಆಯುಕ್ತರ ಕಚೇರಿ ಬಿಯುಡಿ-2: 9900878009.,
ಜಕ್ಕೂರು ವಲಯ-7 ಅಬಕಾರಿ ನಿರೀಕ್ಷಕರು: 7760147719 ಅಥವಾ 9449597265., ಹೊರಮಾವು ವಲಯ-8 ಅಬಕಾರಿ ನಿರೀಕ್ಷಕರು: 9448835554 ಅಥವಾ 9449597258., ಕೆಆರ್ ಪುರಂ ವಲಯ-9 ಅಬಕಾರಿ ನಿರೀಕ್ಷಕರು: 9449597236., ಹೆಬ್ಬಾಳ ವಲಯ-10 ಅಬಕಾರಿ ನಿರೀಕ್ಷಕರು: 9164782883 ಅಥವಾ 9449597256., ಮುನಿರೆಡ್ಡಿಪಾಳ್ಯ ವಲಯ-11 ಅಬಕಾರಿ ನಿರೀಕ್ಷಕರು: 8861068294 ಅಥವಾ 9449597238., ಬಾಣಸವಾಡಿ ವಲಯ-12 ಅಬಕಾರಿ ನಿರೀಕ್ಷಕರು: 8310269337 ಅಥವಾ 9449597231., ಶಿವಾಜಿನಗರ ವಲಯ-13 ಅಬಕಾರಿ ನಿರೀಕ್ಷಕರು:
8123153615 ಅಥವಾ 9449 597240 ಗೆ ನೀಡಬಹುದೆಂದು ಬೆಂಗಳೂರು ನಗರ ಜಿಲ್ಲೆ-02 ರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.