ಬೆಂಗಳೂರು: ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿರ್ಲೋಸ್ಕರ್ ಲೇಔಟ್ನಲ್ಲಿ ನಿನ್ನೆ ರಾತ್ರಿ ಶಾರ್ಟ್ ಸಕ್ರ್ಯೂಟ್ ಆಗಿ ಬಣ್ಣದ ಅಂಗಡಿಗೆ ಬೆಂಕಿ ತಗೋಲಿ ಬಣ್ಣದ ಸಾಮಾನುಗಳು/ ಪೈಂಟ್ ಗಳು ಹಾಗೂ ಇತರೆ ವಸ್ತುಗಳು ಸುಟ್ಟು ಕರ್ಕಲಾಗಿರುತ್ತದೆ.
ಬಣ್ಣದ ಅಂಗಡಿಯ ಮಾಲೀಕರಾದ ಜಯಲಕ್ಷ್ಮಿ ರವರು ದೂರು ನೀಡಿ ಸುಮಾರು 20 ಲಕ್ಷ ರೂಪಾಯಿಯಷ್ಟು ಬಣ್ಣ ಹಾಗೂ ಇತರೆ ವಸ್ತುಗಳು ಅಗ್ನಿ ಗಾ ಹುತಿಯಾಗಿದೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.ರಾತ್ರಿಯ ಸುಮಾರು 10 15ಕ್ಕೆ ಈ ಘಟನೆ ಸಂಭವಿಸಿ ಅಗ್ನಿಶಾಮಕ ದಳದವರು ಅಗ್ನಿಯನ್ನು ನಂದಿಸಿರುತ್ತಾರೆ.