ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಒಂದು ನಡೆದಿದ್ದು ಪಾರ್ಕಿಂಗ್ ವಿಚಾರವಾಗಿ ಆಶೀರ್ವಾದ ಗಲಾಟೆ ಪಿಕೋಪಕ್ಕೆ ತಿರುಗಿ ವ್ಯಕ್ತಿಒಬ್ಬಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರಿಗೆ ಚಾಕು ಇರಿದಿರುವಘಟನೆ, ಬೆಂಗಳೂರಿನ ಮಾರಗೊಂಡನಹಳ್ಳಿಯ ಆರ್ಆರ್ ಲೇಔಟ್ ನಲ್ಲಿ ನಡೆದಿದೆ.
ಹೌದು ಸೆಪ್ಟೆಂಬರ್ ೨೪ರಂದು ನಡೆದ ಈಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ ಸದ್ಯಘಟನೆಗೆ ಸಂಬAಧಿಸಿದAತೆ ಪೊಲೀಸರು ವೆಂಕಟೇಶ್ಎನ್ನುವಆರೋಪಿಯನ್ನುಅರೆಸ್ಟ್ ಮಾಡಿದ್ದಾರೆ.
ಘಟನೆಯಲ್ಲಿ ಹೇಮಂತ್, ಹನುಮಂತಮ್ಮ ಮತ್ತುರಮೇಶ್ ಸೇರಿಓರ್ವಅಪ್ರಾಪ್ತಗಾಯಗೊಂಡಿದ್ದಾರೆ.ಆರೋಪಿ ವೆಂಕಟೇಶ್?ನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ ೨೪ರಂದು ನಡೆದಿರುವಘಟನೆತಡವಾಗಿ ಬೆಳಕಿಗೆ ಬಂದಿದೆ.