ಚಿತ್ರದುರ್ಗ : ಮದುವೆ ಮಾಡದಿದ್ದಕ್ಕೆ ಹೆತ್ತ ತಂದೆಯನ್ನೇ ಭೀಕರವಾಗಿ ಮಗನೊಬ್ಬ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಸಣ್ಣ ನಿಂಗಪ್ಪ(೬೫) ಮೃತ ದುರ್ದೈವಿ ತಂದೆಯಾಗಿದ್ದು, ನಿಂಗರಾಜ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಮದುವೆ ಮಾಡಲಿಲ್ಲ ಎಂದು ತಂದೆಯೊAದಿಗೆ ದಿನವೂ ಜಗಳ ಮಾಡುತ್ತಿದ್ದ. ಮಲಗಿದ್ದಾಗ ರಾಡ್ ನಿಂದ ತಲೆಗೆ ಹೊಡೆದು ಸಣ್ಣ ನಿಂಗಪ್ಪನನ್ನು ಪುತ್ರ ನಿಂಗರಾಜ್ ಕೊಲೆ ಮಾಡಿದ್ದಾನೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.



