ಬೆಂಗಳೂರು : ಮಾರಿಕೊಪ್ಪಮ್ ನಿಂದ ಬೆಂಗಳೂರಿಗೆ ಬರುತ್ತಿದ್ದರೈಲು ಹಳಿಗಳ ಮೇಲೆ ಓರ್ವ ಮಹಿಳೆ, ಪುರಷ ಶವಪತ್ತೆಯಾಗಿರುವಘಟನೆ ಸಂಭವಿಸಿದೆ.
ಇದುಆತ್ಮಹತ್ಯೆಯೋಅಥವಾರೈಲುದಾಟುವ ಸಮಯದಲ್ಲಿ ಆಕಸ್ಮಿಕವಾಗಿ ಸಿಕ್ಕಿ ಕೊಂಡು ಮೃತಪಟ್ಟಿರುತ್ತಾರೋಎನ್ನುವ ಬಗ್ಗೆ ತನಿಖೆ ನಡೆಸಿದ ನಂತರವೇ ತಿಳಿಯುತ್ತದೆ ಎಂದುರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿರುತ್ತಾರೆ.
ಇಂದು ಬೆಳಿಗ್ಗೆ ಅಂದಾಜು ೮ ರಾ ಸುಮಾರಿಗೆ ಈ ಘಟನೆ ನಡೆದಿದೆಎಂದುರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿರುತ್ತಾರೆ.
ಮೃತಪಟ್ಟಿರುವವರನ್ನು ಪತ್ತೆ ಮಾಡಲುಕಂಟ್ರೋರ್ಮೆAಟ್ರೈಲ್ವೆ ಪೊಲೀಸರು ಪ್ರಕರಣದಾಖಲು ಮಾಡಿಕೊಂಡುತನಿಖೆಕೈಗೊAಡಿರುತ್ತಾರೆ.