ಬೆಂಗಳೂರು: ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಎರಡನೇ ಮುಖ್ಯ ರಸ್ತೆ ಗುಡದಹಳ್ಳಿ ಬಳಿ ಪದ್ಮಾ ಎಂಬುವರು ಮಧ್ಯರಾತ್ರಿ ಮನೆಯಲ್ಲಿ ಮಲಗಿರುವ ಸಮಯದಲ್ಲಿ ಅಪರಿಚಿತರು ಬಂದು ಕಿಟಕಿ ತಟ್ಟಿ 40 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿರುತ್ತಾರೆ.
ಪದ್ಮ ಎಂಬುವವರು ಮಲಗಿರುವ ಸಮಯದಲ್ಲಿ ಪರಿಚಿತರಂತೆ ಬಂದು ಬಾಗಿಲು ತಟ್ಟಿದಾಗ ಪದ್ಮಾವರು ಕಿಟಕಿ ಯಾರಿರಬಹುದು ಎಂದು ನೋಡುವಾಗ ಅಪರಿಚಿತರು ಕೈಹಾಕಿ ಕುತ್ತಿಗೆಯಲ್ಲಿರುವ ಸರ ಅಪಹರಿಸಿರುತ್ತಾರೆ.ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.