ಬೆಂಗಳೂರು: ಹೈ ಗ್ರೌಂಡ್ಸ್ ಪೊಲೀಸರು 5 ಜನರನ್ನು ಬಂಧಿಸಿ 65 ಲಕ್ಷ ರೂ ನಗದು ಹಾಗೂ ಎಂಟೂವರೆ ಲಕ್ಷ ಚಿನ್ನಾಭರಣ ಮತ್ತು 31 ಲಕ್ಷದ ಇನೋವಾ ಕಾರ್ ವಶಪಡಿಸಿಕೊಂಡಿರುತ್ತಾರೆ ಒಟ್ಟು ಮೌಲ್ಯ ಒಂದು ಕೋಟಿ ರೂ ಆಗಿರುತ್ತದೆ
ವಯಾಲಿ ಕಾವಲ್ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಜಿಂಕೆ ಕೊಂಬು, ಆನೆಯ ದಂತ ಗಳನ್ನು ವಶಪಡಿಸಿ ಕೊಂಡಿರುತ್ತಾರೆ,
ಇವುಗಳ ಮೌಲ್ಯ 30 ಲಕ್ಷ ಆಗಿರುತ್ತದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಈ ತಂಡಗಳಿಗೆ ಬಹುಮಾನವನ್ನು ಘೋಷಿಸಿದ್ದಾರೆ.