ಬೆಂಗಳೂರು: 5ನೇ ಬೆಂಗಳೂರು ಡೆಫ್ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಶ್ರವಣ ದೋಷವುಳ್ಳ ವಿಶೇಷ ಪ್ರತಿಭೆಗಳು ಮುಡಿಗೇರಿಸಿಕೊಂಡಿದ್ದಾರೆಜಮ್ಮುವಿನ ಮೌಲಾನ ಆಜಾದ್ ಸ್ಟೇಡಿಯಂನಲ್ಲಿ ಭಾರತೀಯರ ಕಿವುಡರ ಸಂಘ ಆಯೋಜಿಸಿದ್ದ 5ನೇ ಡೆಫ್ ಇಂಡಿಯನ್ ಪ್ರೀಮಿಯರ್ ಲೀಗಿನ ಸಮಾರೋಪ ಸಮಾರಂಭದಲ್ಲಿ ಆಗಮಿಸಿದಂತಹ ಜಮ್ಮುವಿನ ಡೆಪ್ಯುಟಿ ಕಮೀಷನರ್ ಸಚಿನ್ ಕುಮಾರ್ ವೈಶ್ಯ ಅವರು ವಿಶೇಷ ಸಾಮಥ್ರ್ಯವುಳ್ಳ ಅಥ್ಲೀಟ್ ಗಳು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಮಾರಂಭದಲ್ಲಿ ಸಚಿನ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಇವರೊಂದಿಗೆ ಶೇರ್ ಸಿಂಗ್ಂಆಅಅ ಜಮ್ಮು ಮತ್ತು ರಂಜಿತ್ ಕಲ್ರಾ ಹಾಗೂ ಗೌರವಾನ್ವಿತ ಕ್ರೀಡಾ ಆಡಳಿತಗಾರರ ಮತ್ತು ಜಮ್ಮು ಕಾಶ್ಮೀರದ ಕ್ರೀಡಾ ಮಂಡಳಿಯ ಸದಸ್ಯ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಸೇವೆ ಸಲ್ಲಿಸಿದ ಎಏಅಂಯ ರಾಜೇಶ್ ಧಾರ್, ಮಾದ್ಯಮ ವ್ಯವಸ್ಥಾಪಕರಾದ ಬಲ್ಜಿಂದರ್ ಸಿಂಗ್ , ಮುಖ್ಯ ಜಮ್ಮು ಕಾಶ್ಮೀರದ ಕ್ರೀಡಾ ಅಧಿಕಾರಿ, ಜೂಡೋ ತರಭೇತುದಾರರಾದ ಸೂರಜ್ ಬಾನ್ ಸಿಂಗ್, ಅಥ್ಲೇಟಿಕ್ ತರಭೇತುದಾರರಾದ ಪವನ್ ದೀಪ್ ಕೌರ್ ಇವರುಗಳು ಸಹ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಡೆಫ್ ಬೆಂಗಳೂರು ಬಾದ್ ಶಾ ಹಾಗೂ ಡೆಫ್ ಹೈದರಾಬಾದ್ ಈಗಲ್ ಎರಡು ತಂಡಗಳು ಚಾಂಪಿಯನ್ ಗಳಾಗಿವೆ. ಆದರೆ ಬೆಂಗಳೂರು ಬಾದ್ ಶಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಸುದರ್ಶನ್ ಹೈದರಾಬಾದ್ ಈಗಲ್ ತಂಡದಿಂದ ಹಾಗೂ ಅಶ್ರಫ್ ಬೇಗ್ ಅತ್ಯುತ್ತಮ ಆಟಗಾರರಾಗಿ ಉತ್ತಮ ವಿಕೇಟ್ ಕೀಪರ್ ಹಾಗೂ ಫೀಲ್ಡರ್ ಗಳಾಗಿ ಹೊರಹೊಮ್ಮಿದ್ದಾರೆ, ಸುಹೈಲ್ ಅಹ್ಮದ್ ಹೈದರಾಬಾದ್ ತಂಡದಿಂದ, ದೀಪಕ್ ಕುಮಾರ್, ಪಂಜಾಬ್ ವಾರಿಯರ್ಸ್ ತಂಡದಿಂದ ಸಾಯಿ ನರೇಶ್ , ಚೆನ್ನೈ ಬ್ಲಾಸ್ಟರ್ ತಂಡದಿಂದ ಅತಿಹೆಚ್ಚು ಸಿಕ್ಸರ್ , ವಿಕೆಟ್ ಗಳು ಹಾಗೂ ಅತಿವೇಗದ 50 ರನ್ ಗಳನ್ನು ಕಲೆ ಹಾಕಿರುವರಾಗಿದ್ದಾರೆ.
ಮುಖ್ಯ ಅತಿಥಿಗಳಾಗಿದ್ದಂತಹ ಸಚಿನ್ ಕುಮಾರ್ , ರಾಜೇಶ್ ಕಲ್ರಾ ರವರು ಪ್ರಶಸ್ತಿ ಹಾಗೂ ಎರಡು ತಂಡಗಳಿಗೆ 3.00.000 ರೂ ಹಣವನ್ನು ನೀಡಿದ್ದಾರೆ.
ಈ ಒಂದು ಪ್ರೀಮಿಯರ್ ಲೀಗ್ ನನ್ನು ಸುಮಿತ್ ಜೈನ್ IDCA ಹಾಗೂ ಮಿರ್ಜಾ ಮೋಯಿನ್ ಬೇಗ್ ನೇತೃತ್ವದಲ್ಲಿ ಆಯೋಜಿಸಲಾಯಿತು.
ಬೆಂಗಳೂರು ಬಾದ್ ಶಾ ತಂಡದ ಆಟಗಾರರು.
ಪೃಥ್ವಿರಾಜ್ ಶೆಟ್ಟಿ (ನಾಯಕ) , ರಿಕ್ಕಿದೆಬ್ ನಾಥ್, ಅನ್ಸಿಲ್ ರಿಷಿ ಪಿಂಟೋ, ವೀರೆಂದ್ರಸಿಂಗ್ , ಸನಿತ್ ಶೆಟ್ಟಿ, ಅನುಷ್ ನಾಯಕ್, ಅಜಯ್ ಕುಮಾರ್, ವಿಕ್ಕಿ, ಶೋಯೆಬ್ ಮಹ್ಮದ್, ವೈಭವ್ ಕುಮಾರ್, ಯೋಗೇಶ್ ದೇವಾಂಗರ್, ಅಭಿಷೇಕ್ ಸಿಂಗ್, ಪುಷ್ಪೇಂದ್ರ ಕುರ್ಮಿ, ವೈಭವ್, ಸತ್ಯಮೂರ್ತಿ ಕೆ.ಟಿ (ಮ್ಯಾನೇಜರ್ ಕರ್ನಾಟಕ), ರಘು (ಕೋಚ್ ಕರ್ನಾಟಕ).ಇವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಹಾಗೂ ಅಭಿನಂದನೆಗಳು