ಬೆಂಗಳೂರು: ವೈಟ್ಫೀಲ್ಡ್ ವಿಭಾಗದ ರೌಡಿಶೀಟರ್ ಆಗಿರುವ ರೋಹಿತ್ ಎಂಬುವವನಿಗೆ ಸಮಾಜಘಾತುಕ ಚಟುವಟಿಕೆಗಳಿಗೆ ಸಹಾಯ ಮಾಡಲು ಹಣ ಪಡೆದಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ರವರನ್ನು ನಗರ ಪೊಲೀಸ್ ಆಯುಕ್ತ ದಯನಂದ ರವರು ಅಮಾನತ್ತು ಮಾಡಿ ರುತ್ತಾರೆ.
ಸಂಘಟಿತ ಅಪರಾಧ ದಳದ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ರವರನ್ನು ಡಿಸಿಪಿ ರವರು ನೀಡಿದ ವರದಿಯನ್ನಾದರಿಸಿ ಅಮಾನತ್ತು ಪಡಿಸಿ ಆದೇಶ ಹೊರಡಿಸಿರುತ್ತಾರೆ.
ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗಾ ಅವರು ರೌಡಿ ಶೀಟರ್ ರೋಹಿತ್ನಾ ಮೇಲೆ ಹಿರಿಯ ಅಧಿಕಾರಿಗಳಿಗೆ ತಪ್ಪು ವರದಿ ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿರುತ್ತಾರೆ.