ವಿಕ್ರಂ ಸೂರಿ ಹಾಗೂ ನಮಿತಾ ರಾವ್ ತಾರಾ ಜೋಡಿಯ ಚೌಕಾಬಾರ ಈಗಾಗಲೇ ಎರಡನೇ ವಾರಕ್ಕೆ ಕಾಲಿಟ್ಟು ಪತ್ರಿಕೆ ಹಾಗೂ ಪ್ರೇಕ್ಷಕರಿಂದ ಮನ್ನಣೆ ದೊರಕಿದೆ ಈಗ ಚೌಕ ಬಾರ ಚಿತ್ರ ಅಮೇರಿಕಾದಲ್ಲಿ ಇದೇ ಮಾರ್ಚ್ 24ನೇ ತಾರೀಕು (ಇಂದು) ಚಿತ್ರ ಬಿಡುಗಡೆಯಾಗಿದೆ.
ಕ್ಯಾಲಿಫೋರ್ನಿಯ ಫ್ಲೋರಿಡಾ ಟೆಕ್ಸಸ್ ವಾಷಿಂಗ್ಟನ್ ಹೀಗೆ ಹಲವಾರು ಸ್ಟೇಟ್ಗಳಲ್ಲಿ ಸುಮಾರು 11 ಸ್ಕ್ರೀನಿಂಗ್ ಆಗುತ್ತಿದೆ ನಮಿತಾ ರಾವ್ ಹಾಗೂ ವಿಕ್ರಂ ಸೂರಿ ಇದೇ 22ನೇ ತಾರೀಕು ಅಮೆರಿಕಕ್ಕೆ ಪ್ರವಾಸ ಮಾಡುತ್ತಿದ್ದಾರೆ.
Leave a Review