ಧಾರವಾಡ : ೨೪/೭ ಕುಡಿಯುವ ನೀರು ಸರಬರಾಜು ಕುರಿತು ಕೆ ಯು ಐ ಡಿ ಎಪ್ ಸಿ ವ್ಯವಸ್ಥಾಪಕ ನಿರ್ದೇಶಕರು ಪೊವಿತಾ , ಕಾರ್ಯ ನಿರ್ವಾಹಕ ನಂದೀಶ ಕುಮರ ಹಾಗೂ ಹುಬ್ಬಳ್ಳಿ
ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ ಘಾಳಿ ಅವರೊಂದಿಗೆ ಸವದತ್ತಿ.
“ಅಮ್ಮಿನಬಾವಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಪೈಪಲೈನ್ ಜೋಡಣೆಯ ಕಾಮಗಾರಿ ವೀಕ್ಷಣೆ”



