ಪರಮಪದ ವತಿಯಿಂದ ಅನAತ ರಂಗಾವಳಿ ಕಾರ್ಯಕ್ರಮ ಆಯೋಜಿತಗೊAಡಿದೆ. ಗುನುಗುವ ರಾಗ ಜೊತೆಗೆ ಅನಂತನಾಗ್ ಎಂದು ಅಡಿಬರಹದಲ್ಲಿಯೇ ಅನAತನಾಗ್ ಉಪಸ್ಥಿತಿಯಲ್ಲಿ ಅವರ ಚಿತ್ರಗಳಿಂದ ಆಯ್ದ ಸುಮಧುರ ಗೀತೆಗಳ ಗಾಯನ ಅಲ್ಲಿ ತೇಲಿ ಬರಲಿದೆ. ರಾಮಚಂದ್ರ ಹಡಪದ್ ಎಂದಿನAತೆ ತಮ್ಮ ಕಂಠಸಿರಿಯನ್ನು ಅಲ್ಲಿ ಮೆರಸಲಿದ್ದಾರೆ. ಗಾಯಕಿಯರಾದ ದಿವ್ಯ ರಾಘವನ್ ಹಾಗೂ ಸ್ಪರ್ಶ ಆರ್. ಕೆ.ಜೊತೆಗೂಡುವರು. ಅಕ್ಟೋಬರ್ ಐದು ಭಾನುವಾರ ಸಂಜೆ ಐದಕ್ಕೆ ಕ್ರಾಸ್ ನಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ ಸಭಾಂಗಣದಲ್ಲಿ ಕಾರ್ಯಕ್ರಮ ನೆಡೆಯಲಿದೆ.