ಬೆಂಗಳೂರು : ಸಿಸಿಬಿಯ ಸಂಘಟಿತ ಅಪರಾಧ ದಳದವರು ಕಾರ್ಯಾಚರಣೆ ನಡೆಸಿ ಎರಡು ಪಿಸ್ತೂಲ್ ಮತ್ತು ಮದ್ದು ಗುಂಡುಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ರೌಡಿಗಳಿಬ್ಬರನ್ನು ಬಂಧಿಸಿರುತ್ತಾರೆ.
ಆರೋಪಿಗಳು ಹೊರ ರಾಜ್ಯದ ಉದಯಗಿರಿ ಪೊಲೀಸ್ ಠಾಣೆಯ ರೌಡಿಶೀಟರ್ ಗಳಾಗಿರುತ್ತಾರೆ.
ಉದಯಗಿರಿ ಪೊಲೀಸ್ ಠಾಣೆಯ ರೌಡಿಶೀಟರ್ ವಿರುದ್ಧ ಮೈಸೂರಿನ ವಿವಿಧ ನ್ಯಾಯಾಲಯಗಳಲ್ಲಿ ಹೊರಡಿಸಿದ್ದ ಏಳು ವಾರೆಂಟ್ ಹಾಗೂ ಪ್ರಪೋಮೇಶನ್ ಗಳಲ್ಲಿ ಐದು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿರುತ್ತಾರೆ



